ಬೆಳಗಾವಿ : ಡಾ!! ಬಾಬಾಸಾಹೇಬರ ಅಂಬೇಡ್ಕರರ 134 ನೇಯ ಜಯಂತಿಯ ನಿಮಿತ್ಯವಾಗಿ ಕರ್ನಾಟಕ ಭೀಮ ರಕ್ಷಕ ಸಂಘಟನೆ ವತಿಯಿಂದ ಸಂಕಲ್ಪ ಏಜ್ಯುಕೇಶನ ಮತ್ತು ರೋರಲ ಡವಲಪಮೆಂಟ ಸೊಸೈಟಿ ವೃದ್ಧಾಶ್ರಮ ಹಾಗು ಆಶ್ರಯ ಸದಾರ ಮಹಿಳಾ ವಸತಿ ಗೃಹ ಹಾಗು ಶ್ರೀ ದೊದನಾನಾ ವಿಕಾಸ ಶಿಕ್ಷಣ ಸಂಸ್ಥೆ ಬುಧ್ಧಿ ಮಾಂಧ್ಯ ಮಕ್ಕಳ ವಸತಿ ಯುತ ವ...